1 ಪೂರ್ವಕಾಲವೃತ್ತಾ 1 : 1 (KNV)
ಆದಾಮನು, ಶೇತನು, ಎನೋಷನು,
1 ಪೂರ್ವಕಾಲವೃತ್ತಾ 1 : 2 (KNV)
ಕೇನಾನನು, ಮಹಲಲೇಲನು, ಯೆರೆ ದನು,
1 ಪೂರ್ವಕಾಲವೃತ್ತಾ 1 : 3 (KNV)
ಹನೋಕನು, ಮೆತೂಷೆಲಹನು, ಲೆಮೆಕನು,
1 ಪೂರ್ವಕಾಲವೃತ್ತಾ 1 : 4 (KNV)
ನೋಹನು, ಶೇಮನು, ಹಾಮನು, ಮತ್ತು ಯೆಫೆತನು,
1 ಪೂರ್ವಕಾಲವೃತ್ತಾ 1 : 5 (KNV)
ಯೆಫೆತನ ಮಕ್ಕಳು--ಗೋಮೆರನು ಮಾಗೋ ಗನು ಮಾದಯನು, ಯಾವಾನನು, ತೂಬಲನು, ಮೇಷಕನು, ತೀರಾಸನು.
1 ಪೂರ್ವಕಾಲವೃತ್ತಾ 1 : 6 (KNV)
ಗೋಮೆರನ ಮಕ್ಕಳ --ಅಷ್ಕೆನಜನು, ರೀಫತನು, ತೊಗರ್ಮನು
1 ಪೂರ್ವಕಾಲವೃತ್ತಾ 1 : 7 (KNV)
ಯಾವಾ ನನ ಮಕ್ಕಳು -- ಎಲೀಷನು, ತಾರ್ಷೀಷನು, ಕಿತ್ತೀ ಮನು, ದೋದಾನೀಮನು.
1 ಪೂರ್ವಕಾಲವೃತ್ತಾ 1 : 8 (KNV)
ಹಾಮನ ಮಕ್ಕಳು -- ಕೂಷನು, ಮಿಚ್ರಯಾ ಮನು, ಪೂಟನು, ಕಾನಾನನು.
1 ಪೂರ್ವಕಾಲವೃತ್ತಾ 1 : 9 (KNV)
ಕೂಷನ ಮಕ್ಕಳು --ಸೇಬನು, ಹವೀಲನು, ಸಬ್ತನು, ರಮ್ಮನು, ಸಬ್ತೆಕನು. ರಮ್ಮನ ಮಕ್ಕಳು--ಶೆಬನು, ದೆದಾನನು.
1 ಪೂರ್ವಕಾಲವೃತ್ತಾ 1 : 10 (KNV)
ಕೂಷನು ನಿಮ್ರೋದನನ್ನು ಪಡೆದನು; ಅವನು ಭೂಮಿಯಲ್ಲಿ ಪರಾಕ್ರಮಶಾಲಿಯಾಗಲು ಪ್ರಾರಂಭಿಸಿದನು.
1 ಪೂರ್ವಕಾಲವೃತ್ತಾ 1 : 11 (KNV)
ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು;
1 ಪೂರ್ವಕಾಲವೃತ್ತಾ 1 : 12 (KNV)
ಕಸ್ಲುಹ್ಯರೊಳಗಿಂದ ಫಿಲಿಷ್ಟಿಯರು ಉಂಟಾದರು.
1 ಪೂರ್ವಕಾಲವೃತ್ತಾ 1 : 13 (KNV)
ಕಾನಾನನು ತನ್ನ ಚೊಚ್ಚಲ ಮಗನಾದ ಸೀದೋನ ನನ್ನೂ
1 ಪೂರ್ವಕಾಲವೃತ್ತಾ 1 : 14 (KNV)
ಹೇತನನ್ನೂ ಯೆಬೂಸ್ಯರನ್ನೂ ಅಮೋರ್ಯ ರನ್ನೂ ಗಿರ್ಗಾಷಿಯರನ್ನೂ ಹಿವ್ವಿಯರನ್ನೂ
1 ಪೂರ್ವಕಾಲವೃತ್ತಾ 1 : 15 (KNV)
ಅರ್ಕಿ ಯರನ್ನೂ ಸೀನೀಯರನ್ನೂ ಅರ್ವಾದಿಯರನ್ನೂ
1 ಪೂರ್ವಕಾಲವೃತ್ತಾ 1 : 16 (KNV)
ಚೆಮಾರಿಯರನ್ನೂ ಹಮಾತಿಯರನ್ನೂ ಪಡೆದನು.
1 ಪೂರ್ವಕಾಲವೃತ್ತಾ 1 : 17 (KNV)
ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು.
1 ಪೂರ್ವಕಾಲವೃತ್ತಾ 1 : 18 (KNV)
ಅರ್ಪಕ್ಷದನು ಶೆಲಹನನ್ನು ಪಡೆದನು; ಶೆಲಹನು ಏಬೆರನನ್ನು ಪಡೆ ದನು.
1 ಪೂರ್ವಕಾಲವೃತ್ತಾ 1 : 19 (KNV)
ಏಬೆರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನಿಗೆ ಪೆಲೆಗನೆಂದು ಹೆಸರಿಡಲ್ಪಟ್ಟಿತು; ಯಾಕಂದರೆ ಅವನ ದಿವಸಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು, ಅವನ ತಮ್ಮನ ಹೆಸರು ಯೊಕ್ತಾನನು.
1 ಪೂರ್ವಕಾಲವೃತ್ತಾ 1 : 20 (KNV)
ಯೊಕ್ತಾನನು ಅಲ್ಮೋದಾದನನ್ನೂ,
1 ಪೂರ್ವಕಾಲವೃತ್ತಾ 1 : 21 (KNV)
ಶೇಲೆಫನನ್ನೂ, ಹಚರ್ಮಾ ವೇತನನ್ನೂ, ಯೆರಹನನ್ನೂ, ಹದೋರಾಮನನ್ನೂ,
1 ಪೂರ್ವಕಾಲವೃತ್ತಾ 1 : 22 (KNV)
ಊಜಾಲನನ್ನೂ, ದಿಕ್ಲನನ್ನೂ, ಏಬಾಲನನ್ನೂ, ಅಬೀ ಮಾಯೇಲನನ್ನೂ,
1 ಪೂರ್ವಕಾಲವೃತ್ತಾ 1 : 23 (KNV)
ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು.
1 ಪೂರ್ವಕಾಲವೃತ್ತಾ 1 : 24 (KNV)
ಶೇಮನು ಅರ್ಪಕ್ಷದನು, ಶೆಲಹನು,
1 ಪೂರ್ವಕಾಲವೃತ್ತಾ 1 : 25 (KNV)
ಏಬೆ ರನು, ಪೆಲೆಗನು, ರೆಯೂ,
1 ಪೂರ್ವಕಾಲವೃತ್ತಾ 1 : 26 (KNV)
ಸೆರೂಗನು, ನಾಹೋ ರನು, ತೆರಹನು;
1 ಪೂರ್ವಕಾಲವೃತ್ತಾ 1 : 27 (KNV)
ಅಬ್ರಹಾಮನೆಂಬ ಅಬ್ರಾಮನು.
1 ಪೂರ್ವಕಾಲವೃತ್ತಾ 1 : 28 (KNV)
ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
1 ಪೂರ್ವಕಾಲವೃತ್ತಾ 1 : 29 (KNV)
ಇವರ ವಂಶಾವಳಿ ಏನಂದರೆ--ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತನು, ತರುವಾಯ ಕೇದಾರನು, ಅದ್ಬೆಯೇಲನು, ಮಿಬ್ಸಾಮನು, ಮಿಷ್ಮನು,
1 ಪೂರ್ವಕಾಲವೃತ್ತಾ 1 : 30 (KNV)
ದೂಮನು, ಮಸ್ಸನು, ಹದದನು, ತೇಮನು,
1 ಪೂರ್ವಕಾಲವೃತ್ತಾ 1 : 31 (KNV)
ಯೆಟೂರನು, ನಾಫೀಷನು, ಕೇದೆಮನು. ಇವರೇ ಇಷ್ಮಾಯೇಲನ ಕುಮಾರರು.
1 ಪೂರ್ವಕಾಲವೃತ್ತಾ 1 : 32 (KNV)
ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಮಕ್ಕಳು. ಅವಳು ಜಿಮ್ರಾನನನ್ನೂ, ಯೊಕ್ಷಾನನನ್ನೂ, ಮೆದಾನನನ್ನೂ, ಮಿದ್ಯಾನನನ್ನೂ, ಇಷ್ಬಾಕನನ್ನೂ, ಶೂಹನನ್ನೂ ಹೆತ್ತಳು. ಯೊಕ್ಷಾನನ ಮಕ್ಕಳು--ಶೆಬನು, ದೆದಾನನು.
1 ಪೂರ್ವಕಾಲವೃತ್ತಾ 1 : 33 (KNV)
ಮಿದ್ಯಾನನ ಮಕ್ಕಳು -- ಏಫನು, ಏಫರನು, ಹನೋಕನು, ಅಬೀದನು ಎಲ್ದಾಯನು. ಇವರೆಲ್ಲರೂ ಕೆಟೂರಳ ಮಕ್ಕಳು.
1 ಪೂರ್ವಕಾಲವೃತ್ತಾ 1 : 34 (KNV)
ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನ ಮಕ್ಕಳು ಏಸಾವನು, ಇಸ್ರಾಯೇಲನು.
1 ಪೂರ್ವಕಾಲವೃತ್ತಾ 1 : 35 (KNV)
ಏಸಾವನ ಮಕ್ಕಳು -- ಎಲೀಫಜನು, ರೆಯೂ ವೇಲನು, ಯೆಯೂಷನು, ಯಳಾಮ್ನು, ಕೋರ ಹನು.
1 ಪೂರ್ವಕಾಲವೃತ್ತಾ 1 : 36 (KNV)
ಎಲೀಫಜನ ಮಕ್ಕಳು -- ತೇಮಾನನು, ಓಮಾರನು, ಜೆಫೀ, ಗತಾಮನು, ಕೆನಜನು, ತಿಮ್ನಳು, ಅಮಾಲೇಕನು.
1 ಪೂರ್ವಕಾಲವೃತ್ತಾ 1 : 37 (KNV)
ರೆಯೂವೇಲನ ಮಕ್ಕಳು--ನಹ ತನು, ಜೆರಹನು, ಶಮ್ಮನು, ಮಿಜ್ಜನು.
1 ಪೂರ್ವಕಾಲವೃತ್ತಾ 1 : 38 (KNV)
ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು.
1 ಪೂರ್ವಕಾಲವೃತ್ತಾ 1 : 39 (KNV)
ಲೋಟಾನನ ಮಕ್ಕಳುಹೋರೀ, ಹೋಮಾಮನು, ಲೋಟಾನನ ಸಹೋ ದರಿ ತಿಮ್ನಳು.
1 ಪೂರ್ವಕಾಲವೃತ್ತಾ 1 : 40 (KNV)
ಶೋಬಾಲನ ಮಕ್ಕಳು--ಅಲ್ಯಾ ನನು, ಮಾನಹತನು, ಏಬಾಲನು, ಶೆಫೀಯು, ಓನಮನು. ಚಿಬ್ಬೋನನ ಮಕ್ಕಳು--ಅಯ್ಯಾಹನು, ಅನಾಹನು.
1 ಪೂರ್ವಕಾಲವೃತ್ತಾ 1 : 41 (KNV)
ಅನಾಹನ ಮಗನು--ದೀಶೋನನು. ದೀಶೋನನ ಮಕ್ಕಳು--ಹಮ್ರಾನನು, ಎಷ್ಬಾನನು, ಇತ್ರಾನನು, ಕೆರಾನನು.
1 ಪೂರ್ವಕಾಲವೃತ್ತಾ 1 : 42 (KNV)
ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು.
1 ಪೂರ್ವಕಾಲವೃತ್ತಾ 1 : 43 (KNV)
ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು.
1 ಪೂರ್ವಕಾಲವೃತ್ತಾ 1 : 44 (KNV)
ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಳನು ಸತ್ತ ತರುವಾಯ ಅವನಿಗೆ ಬದಲಾಗಿ ಬೊಚ್ರ ದವನಾದಂಥ ಜೆರಹನ ಮಗನಾದ ಯೋಬಾಬನು ಆಳಿದನು.
1 ಪೂರ್ವಕಾಲವೃತ್ತಾ 1 : 45 (KNV)
ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು.
1 ಪೂರ್ವಕಾಲವೃತ್ತಾ 1 : 46 (KNV)
ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು.
1 ಪೂರ್ವಕಾಲವೃತ್ತಾ 1 : 47 (KNV)
ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
1 ಪೂರ್ವಕಾಲವೃತ್ತಾ 1 : 48 (KNV)
ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು.
1 ಪೂರ್ವಕಾಲವೃತ್ತಾ 1 : 49 (KNV)
ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು.
1 ಪೂರ್ವಕಾಲವೃತ್ತಾ 1 : 50 (KNV)
ಬಾಳ್ಹನಾನನು ಸತ್ತ ತರುವಾಯ ಅವನಿಗೆ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲಳು; ಅವಳು ಮಟ್ರೇದಳ ಮಗಳೂ ಮೆಜಾಹಾಬನ ಮೊಮ್ಮಗಳೂ ಆಗಿದ್ದಳು.
1 ಪೂರ್ವಕಾಲವೃತ್ತಾ 1 : 51 (KNV)
ಹದದನು ಸತ್ತನು. ಎದೋಮ್ಯನ ಪ್ರಭುಗಳು ಯಾರಂದರೆ
1 ಪೂರ್ವಕಾಲವೃತ್ತಾ 1 : 52 (KNV)
ತಿಮ್ನ ಪ್ರಭು, ಅಲ್ಯ ಪ್ರಭು, ಯೆತೇತ್ ಪ್ರಭು, ಒಹೊಲೀಬಾಮ ಪ್ರಭು, ಏಲ ಪ್ರಭು, ಪೀನೋನ್ ಪ್ರಭು,
1 ಪೂರ್ವಕಾಲವೃತ್ತಾ 1 : 53 (KNV)
ಕೆನಜ್ ಪ್ರಭು, ತೇಮಾನ್ ಪ್ರಭು, ಮಿಬ್ಚಾರ ಪ್ರಭು, ಮಗ್ದಿಯೇಲ್ ಪ್ರಭು, ಗೀರಾಮ್ ಪ್ರಭು.
1 ಪೂರ್ವಕಾಲವೃತ್ತಾ 1 : 54 (KNV)
ಇವರೇ ಎದೋಮ್ಯರ ಪ್ರಭುಗಳು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54